ರವಿ ಬಸ್ರೂರ್ ಅವರು ಕನ್ನಡ ಚಲನಚಿತ್ರ ರಂಗದ ನಟ,ನಿರ್ದೇಶಕ,ಚಿತ್ರಕಥೆಗಾರ,ನಿರ್ಮಾಪಕ ಹಾಗು ಹಿನ್ನಲೆ ಸಂಗಿತಗಾರ. ಅವರು ಜನವರಿ ೧ ೧೯೮೩ ಬಸ್ರೂರು,ಕುಂದಾಪುರದಲ್ಲಿ ಜನಿಸಿದರು. == ಪರಿಚಯ == ರವಿ ಬಸ್ರೂರ್ ಅವರು ೨೦೧೨ ರಲ್ಲಿ ತಮ್ಮ ಮೊದಲ ಕನ್ನಡ ಆಲ್ಬಮ್ ಪಣ್ಕ್ ಮಕ್ಕಳ್ ಅನ್ನು ಬಿಡುಗಡೆ ಮಾಡಿದರು.ಅವರು ತಮ್ಮ ಚೊಚ್ಚಲ ಚಿತ್ರ ಉಗ್ರಂನ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪ್ರವೇಶಿಸಿದರು. == ಚಲನಚಿತ್ರಗಳ ಪಟ್ಟಿ == === ನಟನಾಗಿ === ೨೦೧೬: ಬಿಲಿಂಡರ್ === ಸಂಗೀತ ಸಂಯೋಜಕರಾಗಿ === ೨೦೧೨-ಪಣ್ಕ್ ಮಕ್ಕಳ್(ಮೊದಲನೆಯ ಕುಂದಗನ್ನಡ ಆಲ್ಬಮ್) ೨೦೧೪-ಉಗ್ರಂ ೨೦೧೪-ಮೃಗಶಿರ ೨೦೧೪-ಗರ್ ಗರ್ ಮಂಡಲ ೨೦೧೫- ಎಕ್ಕ ಸಕ ೨೦೧೫-ಜಸ್ಟ್ ಮದ್ವೇಲಿ ೨೦೧೫-ರಿಂಗ್ ಮಾಸ್ಟರ್(ಕನ್ನಡ) ೨೦೧೬-ಟೈಸನ್ ೨೦೧೬-ಬಿಲಿಂಡರ್1 ೨೦೧೬-ಕರ್ವ್ವ ೨೦೧೭-ಮಫ್ತಿ ೨೦೧೭-ಅಂಜನಿಪುತ್ರ ೨೦೧೭-ಕಟಕ ೨೦೧೮-ಕೆ.ಜಿ.ಎಫ್ ೨೦೧೮-ಸಂಹಾರ ೨೦೧೮-ಬಾಝಾರ್ ಮ್ಯುಜಿಕ್ ೨೦೧೮-ಭೂತಯ್ಯನ ಮೊಮ್ಮಗ ಅಯ್ಯು ೨೦೧೮-ಸಂಹಾರ ೨೦೧೮-ಕೆ.ಜಿ.ಎಫ್: ಅಧ್ಯಾಯ 1 ೨೦೧೯-ಬಜಾರ್ ೨೦೧೯-ರಾಜಣ್ಣನ ಮಗ ೨೦೧೯-ಮಾರ್ಶಲ್ ೨೦೧೯-ಗಿರ್ಮಿಟ್ === ನಿರ್ದೇಶಕರಾಗಿ === ೨೦೧೪-ಗರ್ ಗರ್ ಮಂಡಲ ೨೦೧೬-ಬಿಲಿಂಡರ್ ೨೦೧೭-ಕಟಕ ೨೦೧೯-ಗಿರ್ಮಿಟ್ == ಪ್ರಶಸ್ತಿಗಳು == ೨೦೧೪- ಝಿ ಮ್ಯುಜಿಕ್ ಅವಾರ್ಡ್ಸ್[ಉಗ್ರಂ] ೨೦೧೪- SIIMAಅವಾರ್ಡ್ಸ್[ಉಗ್ರಂ][ಅಂಜನಿಪುತ್ರ] ೨೦೧೮- ಝೀ ಕನ್ನಡದ ಹೆಮ್ಮೆಯ ಕನ್ನಡಿಗ ಅವಾರ್ಡ್ಸ್[ಕೆ.ಜಿ.ಎಫ್ ಅಧ್ಯಯ೧] ೨೦೧೮-SIIMAಅವಾರ್ಡ್ಸ್[ಕೆ.ಜಿ.ಎಫ್ ಅಧ್ಯಯ೧] == ಉಲ್ಲೇಖ == ://../---------------/ 2022-12-14 ವೇಬ್ಯಾಕ್ ಮೆಷಿನ್ ನಲ್ಲಿ.